news

Brief information on Shatavana

Subject:Brief information on Shatavana
Subject Language : Kannada
Which Department : all
Place : Karnataka
Announcement Date : 5/03/2022
Subject Format : PDF/JPJ 
Subject Size : 56kb
Pages : 1
Scanned Copy : Yes
Editable Text : NO
Password Protected : NO
Download Link : Yes
Copy Text : NO
Print Enable : Yes
Quality : High
Subject Size Reduced :NO
Password : NO
Cost : Free
For Personal Use Only
Save Environment!!!

 ಶಾತವಾನರ ಬಗ್ಗೆ ಸಂಕ್ಷಿಪ್ತ ಮಾಹಿತಿ 
 ಮೌರ್ಯ ಸಾಮ್ರಾಜ್ಯದ ನಂತರ ದಖನ್ನಿನಲ್ಲಿ ರಾಜ್ಯ ಸ್ಥಾಪಿಸಿದವರು= ಶಾತವಾಹನರು
 ಶಾತವಾಹನರ ಪ್ರಸಿದ್ಧಿಗೆ ಕಾರಣವಾದ ಅವರ ಕೊಡುಗೆ= ಬೌದ್ಧ ಚೈತ್ಯಗಳು ಮತ್ತು ಪ್ರಾಕೃತ ಭಾಷೆಗೆ ಕೊಟ್ಟ ಪ್ರೋತ್ಸಾಹ
 ಶಾತವಾಹನರ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳು=  ಶಿವಮೊಗ್ಗ,ಚಿತ್ರದುರ್ಗ ಜಿಲ್ಲೆ ಮಹಾರಾಷ್ಟ್ರ, ಮತ್ತು ಆಂಧ್ರದ ಬಹುಭಾಗ, 
 ಶಾತವಾನರ ರಾಜಧಾನಿ= ಮಹಾರಾಷ್ಟ್ರದ ಪೈಠಾಣ/ ಪ್ರತಿಷ್ಠಾನ
 ಶಾತವಾಹನರ ಆಳ್ವಿಕೆ ಬಗ್ಗೆ ತಿಳಿಸುವ ಶಾಸನಗಳು ದೊರೆತ ಸ್ಥಳಗಳು
 ಬನವಾಸಿ, ಮಾಧವ ಪೂರ, ತಾಳಗುಂದ,
 ಶಾತವಾಹನರ ಬಗ್ಗೆ ತಿಳಿಸುವ  ಶಾಸನಗಳು= ಸನ್ನತಿ, ನಾಸಿಕ,ನಾನಾ ಘಾಟ್ ಶಾಸನಗಳು
 ಶಾತವಾಹನರ ನಾಣ್ಯಗಳು ದೊರೆತ ಸ್ಥಳಗಳು= ಚಂದ್ರವಳ್ಳಿ ಮತ್ತು ಬ್ರಹ್ಮಗಿರಿ
 ಶಾತವಾಹನ ಮನೆತನದ ಸ್ಥಾಪಕ= ಸಿಮುಖ
 ಮಗಧದ ಕಣ್ವರನ್ನು ಸೋಲಿಸಿ ಸ್ವತಂತ್ರ ಆಡಳಿತ ಸ್ಥಾಪಿಸಿದ ಶಾತವಾನರ ದೊರೆ=  ಸಿಮುಖ
 ಶಾತವಾಹನರ ಗುರು= ಜೈನ ಗುರು ಕುಂದಾಚಾರ್ಯ
 ಶಾತವಾಹನರ ಆರಂಭಿಕ ಅರಸರಲ್ಲಿ ಪ್ರಸಿದ್ಧನಾದವನು= ಒಂದನೇ ಶಾತಕರ್ಣಿ
 ಒಂದನೇ ಶಾತಕರ್ಣಿಗೇ ಇದ್ದ ಬಿರುದು= ದಕ್ಷಿಣಪತದ ಅಧಿಪತಿ
 “ವಿಂದ್ಯಾ ಪರ್ವತ ದವರಿಗೂ” ರಾಜ್ಯ ವಿಸ್ತರಿಸಿದ ಶಾತವಾನರ ಆರಂಭಿಕ ಅರಸ= ಒಂದನೇ ಶಾತಕರ್ಣಿ
 56 ವರ್ಷಗಳ ದೀರ್ಘ ಕಾಲ ರಾಜ್ಯಭಾರ ಮಾಡಿದ ಶಾತವಾನರ ದೊರೆ= 2ನೇ ದೊರೆ= ಹಾಲ
 ಹಾಲನ್ನು ಬರೆದ ಪ್ರಾಕೃತಭಾಷೆ ಕೃತಿ= ಗಾಥಾಸಪ್ತಸತಿ (700 ಶೃಂಗಾರ ಪದ್ಯಗಳನ್ನೊಂಡ ಕೃತಿ)
(SDA-2019)
 ಶಾತವಾನರಲ್ಲಿಯೇ ಅತ್ಯಂತ ಪ್ರಸಿದ್ಧ ಅರಸ= ಗೌತಮಿಪುತ್ರ ಶಾತಕರ್ಣಿ
 ನಹಪಾನನ  ಬೆಳ್ಳಿಯ ನಾಣ್ಯಗಳ ಮೇಲೆ ತನ್ನ ರಾಜಮುದ್ರೆ ಮುದ್ರಿಸಿದ ಶಾತವನರ ದೊರೆ= ಗೌತಮಿಪುತ್ರ ಶಾತಕರ್ಣಿ
 “ತ್ರೈ ಸಮುದ್ರ ತೋಯ ಪಿತ” ಎಂಬ ಬಿರುದು ಹೊಂದಿದ ಶಾತವನರ ದೊರೆ= ಗೌತಮಿಪುತ್ರ ಶಾತಕರ್ಣಿ ( ಜೈಲರ್ -2011)
 ಗೌತಮಿಪುತ್ರ ನಿಗೆ ತ್ರೈ ಸಮುದ್ರ ತೋಯ ಪಿತಮಹ ಎಂಬ ಬಿರುದಿತ್ತು ಎಂದು ತಿಳಿಸುವ ಶಾಸನ= ನಾಸಿಕ್ ಶಾಸನ
( ನಾಶಿಕ್ ಶಾಸನವನ್ನು ಹೊರಡಿಸಿದವರು= ಗೌತಮಿ ಬಾಲಾಶ್ರೀ
 (ನಾಶಿಕ್ ಶಾಸನದಲ್ಲಿ ಗೌತಮಿಪುತ್ರ ಶಾತಕರ್ಣಿಯ ಸೈನಿಕ ದಿಗ್ವಿಜಯಗಳು ವಿವರಿಸಲಾಗಿದೆ), 
 ಆಂಧ್ರಪ್ರದೇಶವನ್ನು ಗೆದ್ದು ಆಂಧ್ರ ರಾಜ ಎಂಬ ಬಿರುದು ಪಡೆದ ಶಾತವಾನರ ದೊರೆ= ವಶಿಷ್ಠ ಪುತ್ರ ಫುಲುಮಾಯಿ
 ಅಮರಾವತಿಯಲ್ಲಿ ಬೌದ್ಧ ಸ್ತೂಪವನ್ನು ನಿರ್ಮಿಸಿದ ಶಾತವಾನರ ರಾಜ= ವಶಿಷ್ಠ ಪುತ್ರ ಫುಲುಮಾಯಿ
 ಶಾತವಾನರ ಕಾಲದಲ್ಲಿ ಪ್ರಾಂತ್ಯದ ಆಡಳಿತ ನೋಡಿಕೊಳ್ಳುತ್ತಿದ್ದ ಅಧಿಕಾರಿ= ಅಮಾತ್ಯ
 ಶಾತವಾನರ ಕಾಲದಲ್ಲಿ ಅತ್ಯಂತ ಕಿರಿದಾದ ಆಡಳಿತದ ಘಟಕ= ಗ್ರಾಮ
 ಶಾತವನರು ಅನುಸರಿಸಿದ ಮತ= ವೈದಿಕ ಮತ
 ಶಾತವಾನರ ಕಾಲದ ಬೌದ್ಧ ಧರ್ಮದ ಕೇಂದ್ರಗಳು= ಕಾರ್ಲೆ, ಕನ್ನೇರಿ, ಅಜಂತ, ನಾಸಿಕ, ಸನ್ನತಿ, ಅಮರಾವತಿ,
 ಶಾತವಾಹನರ ಕಾಲದಲ್ಲಿ ರಾಜ್ಯದ ಅರ್ಥವ್ಯವಸ್ಥೆಯ ತಳಹದಿಯಾಗಿದ್ದ ವೃತ್ತಿ= ಕೃಷಿ
 ಶಾತವಾನರ ಕಾಲದಲ್ಲಿ ಪ್ರಮುಖ ವಸ್ತುಗಳು= ಮಸ್ಲಿನ್ ಉಣ್ಣೆ ಬಟ್ಟೆ. ಸಾಂಬಾರ ಪದಾರ್ಥ,ಶ್ರೀಗಂಧ.
 ಶಾತವಾಹನರು ಗ್ರೀಕ, ರೋಮ್ ದೇಶಗಳೊಂದಿಗೆ ವಿದೇಶಿ ವ್ಯಾಪಾರ ಸಂಪರ್ಕ ಹೊಂದಿದ್ದರು,
 ಶಾತವಾಹನರ ಕಾಲದಲ್ಲಿ ಗೃಹ ಕೆಲಸಗಳು= ಬಿದಿರಿನ ಕೆಲಸ, ಕಮ್ಮಾರಿಕೆ, ಕುಂಬಾರಿಕೆ, ಚರ್ಮದ ಕೆಲಸ  
 ವೃತ್ತಿಗಳಿಗೆ ಸಂಬಂಧಿಸಿದಂತೆ ಶಾತವಾನರ ಕಾಲದಲ್ಲಿದ್ದ ಸಂಘಟನೆಗಳು= ನಿಗಮಗಳು (KAS-2015)
 ಸೀರೆಗೆ ಪ್ರಸಿದ್ಧವಾಗಿದ್ದ ಶಾತವನರು ರಾಜ್ಯದ ನಗರ= ಪೈಠಾಣ
 ಶಾತವಾನರ ಕಾಲದಲ್ಲಿ ನಾಣ್ಯ ತಯಾರಿಕೆಗೆ ಬಳಸುತ್ತಿದ್ದ ಲೋಹಗಳು= ಬಂಗಾರ,  ಬೆಳ್ಳಿ, ಸೀಸ
 ಶಾತವಾನರ ಕಾಲದಲ್ಲಿ ಪ್ರಮುಖ ಒಳನಾಡಿನ ಪಟ್ಟಣಗಳು
 ಪೈಠಣ, ಬನವಾಸಿ, ಅಮರಾವತಿ, ನಾಸಿಕ, ಕನ್ನೇರಿ, ಮುದಗಲ್, ಚಂದ್ರವಳ್ಳಿ, ಸನ್ನತಿ
 ಶಾತವಾನರ ಕಾಲದ ಪ್ರಮುಖ ಬಂದರುಗಳು= ಕಲ್ಯಾಣ, ಸೋಫಾರ. ಬ್ರೋಚ್, ಠಾನ್
 ಶಾತವಾನರ ಕಾಲದ ವ್ಯಾಪಾರದ ವಿವರ ತಿಳಿಯಲು ಇರುವ ಪ್ರಮುಖ ದಾಖಲೆ= ಟಾಲೆಮಿಯ ಬರಹಗಳು
 ಶಾತವಾನರ ಕಾಲದಲ್ಲಿ ರಚಿತವಾದ ರಮ್ಯ ಕಥೆಗಳ ಸಂಗ್ರಹ ವಡ್ಡಕಥಾ
 ವಡ್ಡಕಥಾ ಸಂಗ್ರಹವನ್ನು  ಬರೆದವರು= ಗುಣಾಡ್ಯ
 ಶಾತವಾನರ ಕಾಲದ ಪ್ರಮುಖ ವಾಸ್ತುಶಿಲ್ಪ ರಚನೆಗಳು= ವಿಹಾರಗಳು ಮತ್ತು ಸ್ತೂಪಗಳು
 ಚೈತ್ಯ ಎಂದರೆ= ಬೌದ್ಧರ ಪ್ರಾರ್ಥನಾ ಮಂದಿರ
 ವಿಹಾರ ಎಂದರೆ= ಬೌದ್ಧ ಸನ್ಯಾಸಿಗಳ ವಾಸ ಗ್ರಹಗಳು
 ದೊಡ್ಡದಾದ ಭವ್ಯವಾದ ಶಾತವಾನರ ಕಾಲದ ಚೈತ್ಯ= ಕಾರ್ಲೆ ಚೈತ್ಯ
 ಕಾರ್ಲೆಯ ಚೈತ್ಯ ವನ್ನು ಕಟ್ಟಿಸಿದವರು= ಬನವಾಸಿಯ ಭೂತಪಾಲ ಶೆಟ್ಟಿ
 ಶಾತವಾಹನ ಕಾಲದ ಸ್ತೂಪಗಳು ಕಂಡುಬರುವ ಸ್ಥಳಗಳು 
 ಗೋಲಿ ಜಗ್ಗಯ್ಯಪೇಟ, ಬಟ್ಟೆ ಪ್ರೊಲು. ಗಂಟಸಾಲ, ಅಮರಾವತಿ
 ಶಾತವಾಹನರ ಕಾಲದ ಶಿಲೆಯ ಸ್ತೂಪದ ಅವಶೇಷಗಳು ಸನ್ನತಿಯಲ್ಲಿ ಕಂಡುಬಂದಿವೆ
 ಅಜಂತಾದ 9ಮತ್ತು 10ನೇ ಗುಹೆಗಳು ಶಾತವಾನರ ಕಾಲದವು
 ಆಂಧ್ರದ ನಾಗರ್ಜುನ ಕೊಂಡದಲ್ಲಿ ಸ್ತೂಪ, ವಿಹಾರಗಳನ್ನು ಕಟ್ಟಿಸಿದವರು= ಇಕ್ವಾಕುಗಳು
 ಬುದ್ಧನ ಅವಶೇಷಗಳ ಮೇಲೆ ಗುಮ್ಮಟ ಕೃತಿಯಲ್ಲಿ ನಿರ್ಮಿಸಿದ ಕಲಾಕೃತಿಗಳು= ಸ್ತೂಪಗಳು
 ಪ್ರಪಂಚದ ಅತಿ ದೊಡ್ಡ ಸ್ತೂಪ= ಬೌದನಾಥ ಟೆಂಪಲ್- ಟಿಬೆಟ್
 ಭಾರತದ ಅತಿ ದೊಡ್ಡ ಸ್ತೂಪ= ಸಾಂಚಿಯ ಸ್ತೂಪ- ಮಧ್ಯ ಪ್ರದೇಶ
 ದಕ್ಷಿಣ ಭಾರತದ ದೊಡ್ಡ ಸ್ತೂಪ= ಅಮರಾವತಿ ಸ್ತೂಪ- ಆಂಧ್ರ ಪ್ರದೇಶ

Related Articles

Leave a Reply

Your email address will not be published. Required fields are marked *

Back to top button